astronomical unit
ನಾಮವಾಚಕ

ಖಗೋಳಮಾನ; ಖಗೋಳ ವಿಜ್ಞಾನದಲ್ಲಿ ದೂರಗಳನ್ನು ಅಳೆಯಲು ಬಳಸುವ, ಭೂಮಿಗೂ ಸೂರ್ಯನಿಗೂ ಇರುವ ಸರಾಸರಿ ದೂರಕ್ಕೆ ಸಮನಾಗಿರುವ ಮಾನ (ಸುಮಾರು 150 ದಶಲಕ್ಷ ಕಿಲೋಮೀಟರುಗಳು).